ಕಲಬುರಗಿ: ಕಲಂ144 ಮತ್ತೆ ಮೇ 17 ವರೆಗೆ ವಿಸ್ತರಣೆ

0
168

ಕಲಬುರಗಿ: ಜಿಲ್ಲೆಯಾದ್ಯಂತ ಸಿ.ಆರ್.ಪಿ.ಸಿ. ಕಾಯ್ದೆ-1973 ಕಲಂ 144ರನ್ವಯ ಪ್ರಸ್ತುತ ಜಾರಿಯಲ್ಲಿರುವ ನಿಷೇಧಾಜ್ಞೆ ಮೇ-17ರ ವರೆಗೆ ವಿಸ್ತರಿಸಿ ಡಿ.ಸಿ. ಶರತ್ ಬಿ. ಬುಧವಾರ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ 30ರಂದು ಮೇ 7 ವರೆಗೆ ವಿಸ್ತರಿಸಲಾಯಿತು. ಇದೀಗ ಮತ್ತೆ ಮೇ. 17 ವರೆಗೆ ಕಲಂ 144 ವಿಸ್ತರಿಸಿ ಸಭೆ ಸಮಾರಂಭಗಳಿಗೆ ನಿರ್ಭಂಧಿಸಿ ಜನ ಜನಜಂಗುಳಿ ಸೇರುವುದು ನಿಷೇಧಿಸಲಾಗಿದೆ.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here