ಕಲಬುರಗಿ: ಇಂದು ಕೇಂದ್ರ ಸರ್ಕಾರ ಪ್ರಕಟಿಸಿದ ಇಪ್ಪತ್ತು ಲಕ್ಷ ಕೋಟಿಯ ಪ್ಯಾಕೇಜ್ ಉಳ್ಳವರ ಪರವಾಗಿದೆ ಇದರಲ್ಲಿ ನಿರ್ಗತಿಕರಿಗೆ ಮತ್ತು ರೈತರಿಗೆ ಯಾವುದೇ ಪ್ಯಾಕೇಜಿನಲ್ಲಿ ಘೋಷಣೆಗಳಿಲ್ಲ ಈ ಪ್ಯಾಕೇಜ್ನಲ್ಲಿ ಹಣ ಕೊಳ್ಳಿ ಹೊಳೆಯುವ ಉದ್ದೇಶವಿದೆಯೇ ಹೊರತು ಧ್ವನಿ ಇಲ್ಲದವರ ಧ್ವನಿ ಯಾಗುವ ಯಾವುದೇ ಉದ್ದೆಶವಿಲ್ಲ ಎಂದು ಜೆಡಿಎಸ್ ಜಿಲ್ಲಾ ಕಾಯಾ೯ಧ್ಯಕ್ಷ ದೇವೇಗೌಡ ತೆಲ್ಲೂರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.