ಕಲಬುರಗಿ: ಕವಲಗಾ ಬಿ ಗ್ರಾಮ ಪಂಚಾಯತಿಯಲ್ಲಿ ಹಾಗರಗುಂಡಗಿ ಗ್ರಾಮದ ಶಿವಕಾಂತ ಶೆಟ್ಟಿಮಹಾಜನ ಅವರ ನೇತೃತ್ವದಲ್ಲಿ ಕೊರೋನಾ ತಡೆಗಟ್ಟುವ ಹಂತದಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಆಹಾರ ಧಾನ್ಯ ಕಿಟ್ನ್ನು ವಿತರಿಸಲಾಯಿತು. ಎಎಫ್ಎಂಸಿ ಸದಸ್ಯ ಷಣ್ಮುಖಪ್ಪ ಸಿಬರಬಂಡಿ, ಗ್ರಾ.ಪಂ. ಅಧ್ಯಕ್ಷೆ ಅಯ್ಯಮ್ಮ ಸುಬೇದಾರ, ಮಾಜಿ ಎಎಫ್ಎಂಸಿ ಸದಸ್ಯ ಭೂಕಾಂತ ಪಾಟೀಲ, ಶಿವಶರಣರಪ್ಪ ಕುರನಳ್ಳಿ, ತಿಪ್ಪಣ್ಣ ಅಗಸಿಮನಿ, ಕರಬಸಪ್ಪ ಮ್ಯಾಕೇರಿ, ಸೂರ್ಯಕಾಂತ ಕೂಡಿ, ಶಿವಶರಣರಪ್ಪ ಕುರನಳ್ಳಿ, ಬಿಲ್ ಕಲೆಕ್ಟರ್ ಶಿವಾನಂದ ಕವಲಗಾ ಬಿ, ತಿಪ್ಪಣ್ಣ ಮೇಲಿನಕೇರಿ, ಶಾಮರಾವ ಕಲಶೆಟ್ಟಿ, ಸೋಮಶೇಖರ್ ಸಜ್ಜನ, ಭೀಮಾಶಂಕರ ಮರತೂರ, ಪೀರಪ್ಪ ಗರೂರ ಇದ್ದರು.