ಹಣ್ಣು ಹಂಪಲು ವಿತರಣೆ ಮಾಡಿದ ಮಾಜಿ ಜಿಲ್ಲಾ ಪಂಚಾಯತ್ ದಂಪತಿಗಳು

0
125

ಕಲಬುರಗಿ: ಇಡೀ ಜಗತ್ತು, ದೇಶ, ನಾಡು, ಜಿಲ್ಲೆ, ತಾಲೂಕು, ಗ್ರಾಮದ ಜನರು ಕೊರೋನಾದಿಂದ ತಲ್ಲಣ ಗೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಸಹಾಯ ಸಹಕಾರ ಮಾಡುವುದು ಎಲ್ಲರೂ ಕರ್ತವ್ಯವಾಗಿದೆ.

ಹೊರ ರಾಜ್ಯದಿಂದ ತಮ್ಮ ಸ್ವಂತ ಗ್ರಾಮಕ್ಕೆ ಬಂದರು ಮನೆಗೆ ಹೋಗುವಂತಿಲ್ಲ. ಅವರು ಶಾಲೆಯಲ್ಲಿ15 ದಿನಗಳು ಇರಲೇಬೇಕು.

Contact Your\'s Advertisement; 9902492681

ಅಫಜಲಪುರ ತಾಲೂಕಿನ ಭೋಸಗಾ ಗ್ರಾಮದಲ್ಲಿ ಹೊರೆಗಿನಿಂದ ಬಂದ ಜನರಿಗೆ ಹಣ್ಣು ಹಂಪಲ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ದಂಪತಿಗಳಾದ ಶ್ರೀಮತಿ ಈರಮ್ಮ ತುಕರಾಮ ಪಾಟೀಲ ಅವರು ವಿತರಣೆ ಮಾಡಿದರು.

ಕೊರೋನಾ ಕಾಲದಲ್ಲಿ ಎಲ್ಲರೂ ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಮತ್ತು ಸ್ಯಾನಿಟೈಜರ್ ಉಪಯೋಗಿಸಬೇಕು. ಹೊರ ರಾಜ್ಯದ ಜನರು ಬಂದವರಿಗೆ ಊರಿನ ಒಳಗೆ ಬರದಂತೆ ಮತ್ತು ಜನರಿಗೆ ನಂತರ ಭೇಟಿ ಆಗಿ ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here