ಭಾರತ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯಿಂದ 5000 ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣೆ

0
19

ಕಲಬುರಗಿ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೆಗೆ ಬರೆಯುವ ವಿದ್ಯಾರ್ಥಿಗಳಿಗೆ ಸುಮಾರು 50,000 ಸಾವಿರ ಮಾಸ್ಕ್ ಗಳನ್ನು ನಗರಕ್ಕೆ ಆಗಮಿಸಿದ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ ಇವರ ಮುಖಾಂತರ ಉಪನಿರ್ದೆಶಕರಿಗೆ ಹಸ್ತಾಂತರಿಸಲಾಯಿತು. ಜಿಲ್ಲಾ ಸಂಸ್ಥೆಯ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಎಸ್.ಪಿ ಸುಳ್ಳದ, ಕಾರ್ಯದರ್ಶಿ ಚನ್ನವೀರಯ್ಯಸ್ವಾಮಿ, ಖಜಾಂಚಿ ಅಯ್ಯಪ್ಪ ಅಮರಖೇಡ, ಸಾವಿತ್ರಿ ಪಾಟೀಲ್, ಸಿದ್ಧರಾಮ ರಾಜಮಾನ್ಯ, ಅಮರೇಶ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here