ಕಲಬುರಗಿ: ಆಲ್ ಇಂಡಿಯನ್ ಕ್ರಿಶ್ಚಿಯಿನ್ ಮೈನಾರಿಟಿ ಫ್ರೆಂಟ್ ಕರ್ನಾಟಕ ಘಟಕದ ವತಿಯಿಂದ ಕ್ರೈಸ್ತ ಧರ್ಮ ಗುರುಗಳು ಹಾಗೂ ಮುಖಂಡರು ಚರ್ಚಗಳನ್ನು ಪುನ ಪ್ರಾರಂಭಿಸುವ ಬಗ್ಗೆ ಹಾಗೂ ಸಲಹೆ ಸೂಚನೆಯ ಶಿಬಿರ ಕಾರ್ಯಕ್ರಮದಲ್ಲಿ ಸ್ಯಾನಿಟೈಜರ್ ಸ್ಟ್ಯಾಂಡ್ ಮತ್ತು ಸರಕಾರದ ಜಾರಿಗೋಳಿಸಿದ ನಾಮಫಲಕ ವಿತರಿಸಲಾಯಿತು. ಕೂರೋನಾ ಅಧಿಕಾರಿ ಪ್ರವೀಣಾ ಪ್ರೀಯೆ ಡೇವಿಡ್, ಸಂಧ್ಯರಾಜ ಸಾಮುವೆಲ್, ಫಾಸ್ಟರ್ ಶಶೀಕಾಂತ, ಬ್ರದರ್ ಶಿರೋಮಣಿ ಹಾಗೂ ಎಲ್ಲಾ ಧರ್ಮ ಗುರುಗಳು ಇದ್ದರು.
ಮನೆ ಬಿಸಿ ಬಿಸಿ ಸುದ್ದಿ ಆಲ್ ಇಂಡಿಯನ್ ಕ್ರಿಶ್ಚಿಯಿನ್ ಮೈನಾರಿಟಿ ಫ್ರೆಂಟ್ ವತಿಯಿಂದ ಕ್ರೈಸ್ತ ಧರ್ಮ ಗುರುಗಳೊಂದಿಗೆ ಸಭೆ