ಅಂಕಣ ಬರಹಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಜನಾಂಗೀಯ ದ್ವೇಷ ಅಳಿಯಲಿ ಎಂದು ಭಾರತ ದೌರ್ಜನ್ಯ ವಿರೋಧಿ ದಿನ ನಿಮಿತ್ತ ಪ್ರತಿಭಟನೆ ಮೂಲಕ emedialine - June 24, 2020 0 37 Facebook Twitter Pinterest WhatsApp ಕಲಬುರಗಿ: ಜನಾಂಗೀಯ ದ್ವೇಷ ಅಳಿಯಲಿ,ಗುಂಪು ಹತ್ಯೆ ನಿಲ್ಲಲಿ,ಜಾತಿ,ಧರ್ಮ, ತಾರತಮ್ಯ ಹಿಮ್ಮೆಟ್ಟಿಸಲು ಆಗ್ರಹಿಸಿ “ಅಖಿಲ ಭಾರತ ದೌರ್ಜನ್ಯ ವಿರೋಧಿ ದಿನ” ವನ್ನು ಇಂದು AIUTUC ಕಾರ್ಮಿಕ ಸಂಘಟನೆಯ ವತಿಯಿಂದ ಕಲಬುರಗಿಯ ವಿಧಾನ ಸೌಧದ ಮುಂಭಾಗದಲ್ಲಿ ಪ್ರತಿಭಟಿಸಲಾಯಿತು.