ಕಲಬುರಗಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯ ಅವರಣದ. ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದಲ್ಲಿಂದು ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಿ ಹೆಚ್ ಓ ಡಾ. ಅಬ್ದುಲ್ ಜಬ್ಬರ್. ಡಾ. ಮಾಧವ್ರಾವ್ ಕೆ ಪಾಟೀಲ್, ಡಾ. ವಿವೇಕಾನಂದ ರೆಡ್ಡಿ, ಡಾ. ಶರಣಬಸಪ್ಪ ಗಣಜಲ್ ಖೆಡ್, ಡಾ. ಶರಣಬಸಪ್ಪ ಖ್ಯಾತನಳ್, ಡಾ. ರಾಜಕುಮಾರ ಕುಲಕರ್ಣಿ, ಡಾ. ಸುರೇಶ್ ಮೇಕಿನ್, ಡಾ. ರತ್ನಾಕರ ತೋರಣ, ಡಾ. ರತ್ನವೀರ ಕಂಟಿ. ಅವರಿಗೆ ಸತ್ಕಾರಿಸಲಾಯಿತು. ಇದೆ ಸಂಧರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಗುಂಡಪ್ಪ ದೊಡ್ಡಮನಿ, ಸಂತೋಷ ಕಾಳಗಿ, ರಾಜಶೇಖರ ಕುರಕೋಟಿ, ಸುರೇಖ ಹೇರಲಗಿ, ಶಶಿಧರ್, ಮಂಜುನಾಥ ಕಂಬಳಿಮಠ, ಸೋಮಶೇಖರ್ ಪಾಟೀಲ್, ಫಾಯಜೊದ್ದಿನ್, ಬಸವರಜ ಅವಂಟಿ, ಧರ್ಮರಕ್ಷಕ್, ಅರ್ಚನಾ, ಪ್ರಶಾಂತ, ದಿನೇಶ್, ಇತರರು ಇದ್ದರು.