ಕಲಬುರಗಿ: ಆತ್ಮಹತ್ಯೆಯಿಂದ ಮೃತಪಟ್ಟ ನೇಕಾರರು ಕುಟುಂಬಕ್ಕೆ ಸರಕಾರ ರೂ.11 ಲಕ್ಷ ಪರಿಹಾರ ಘೋಷಿಸಬೇಕೆಂದು ರಾಜ್ಯ ಸರಕಾರಕ್ಕೆ ಕಲ್ಯಾಣ ಕರ್ನಾಟಕ ನೇಕಾರ ಮಹಾಸಭಾದ ಸಲಹೆಗಾರ, ಹಿರಿಯ ವಕೀಲರಾದ ಶಿವಲಿಂಗಪ್ಪಾ ಅಷ್ಟಗಿ ಸಿಎಂಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರು ಕಲ್ಲಪ್ಪ ಸಕರಿ, ಮೋಹನ ಚಾರ್ಮಾ, ವಿನೋದಕುಮಾರ ಜೇನವೇರಿ, ನೇಕಾರ ಮುಖಂಡರಾದ, ರೇವಣ್ಣ ಸಿದ್ದಪ್ಪಾ ಗಡ್ಡದ, ಶಿವಶರಣಪ್ಪ ಚೌಡಗುಂಡ ಭೀಮಳ್ಳಿ, ಜಿಲ್ಲಾ ನೇಕಾರ ರಕ್ಷಣಾ ವೇದಿಕೆಯ ಅಧ್ಯಕ್ಷ ಭೀಮಾಶಂಕರ್ ರಾಜಗುಂಡೆ, ಕರ್ನಾಟಕ ಯುವ ಜನ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಅನಂತ ಗುಡಿ ಇತರರು ಉಪಸ್ಥಿತರಿದ್ದರು.