ಚೀನಾ ಉತ್ಪನ್ನ ನಿಷೇಧಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ

1
51

ಆಳಂದ: ಚೀನಾ ಉತ್ಪನ್ನಗಳನ್ನು ಒತ್ತಾಯಿಸಿ ಹಾಗೂ ಚೀನಾ ಸೈನಿಕರು ಭಾರತೀಯ ಸೈನಿಕರ ಮೇಲೆ ಮಾಡಿರುವ ಧಾಳಿ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ನಿಂಬರ್ಗಾ ವಲಯ ಅಧ್ಯಕ್ಷರಾದ ಬಸವರಾಜ ಯಳಸಂಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಹಾದೇವ ಮಿಟೆಕಾರ, ಸಚಿನಕುಮಾರ ಶೀಲವಂತ್, ಕ್ಷೇಮಲಿಂಗ ಕಂಭಾರ,ಅಂಬರೀಷ್ ತೇಗ್ಗೆಳ್ಳಿ,ಅನಿಲ ನಾಗುರ,ಸೋನಭಾ ಪಾಚಂಗೆ ಉಪಸ್ಥಿತರಿದ್ದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here