ಕೊರೊನಾ ಹಿನ್ನೆಲೆಯಲ್ಲಿ ಜನ್ಮದಿನ ಆಚರಿಸದಿರಲು ರಾಜ್ಯಸಭೆ ಸದಸ್ಯ ಖರ್ಗೆ ನಿರ್ಧಾರ

0
168

ಕಲಬುರಗಿ: ಮಹಾಮಾರಿ ಕೊರೊನಾ ದೇಶವ್ಯಾಪ್ತಿ ಸಂಪೂರ್ಣ ಹರಡಿದ್ದು, ಜನರು ಸಂಕಷ್ಟಕ್ಕೆ ಒಳಗಾಗಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿ ತನ್ನ ಜನ್ಮದಿನವನ್ನು ಆಚರಿಸದಿರಲು ರಾಜ್ಯ ಸಭೆ ಸದಸ್ಯ, ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ್ ಖರ್ಗೆ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ಕೊರೊನಾ ಹರಡುತ್ತಿರುವುದನ್ನು ತಡೆಯಲು ನಾವು ಸಿದ್ಧರಿರಬೇಕಿದೆ. ಲಾಕ್ ಡೌನ್ ಜಾರಿಯಲಿರುವ ಕಾರಣ ಕಾರ್ಯಕರ್ತರು ಹುಟ್ಟುಹಬ್ಬ ಆಚರಿಸದೇ, ಸುತ್ತಮುತ್ತಲಿನ ಸಂತ್ರಸ್ತರಿಗೆ ಕೈಲಾದಷ್ಟು ಸಹಾಯ ಮಾಡಿ ನೆರವಾಗಬೇಕೆಂದು ಕರೆ ನೀಡಿ ಅಭಿಮಾನಿಗಳಿಗೆ ಖರ್ಗೆ ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here