ಬಾಚಿಮಟ್ಟಿಯಲ್ಲಿ ನಿರ್ಮಿಸಲಾದ ಪ್ರೌಢ ಶಾಲಾ ಕಟ್ಟಡ ಕಾಮಗಾರಿ ಕಳಪೆ ಆರೋಪ

0
43

ಸುರಪುರ: ತಾಲೂಕಿನ ಬಾಚಿಮಟ್ಟಿ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಸರಕಾರಿ ಪ್ರೌಢ ಶಾಲೆ ಕಟ್ಟಡ ಕಾಮಗಾರಿ ಕಳಪೆ ಗುಣ ಮಟ್ಟದ್ದಾಗಿದೆ.

ಆದ್ದರಿಂದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಹಾಗು ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಇಂಜಿನಿಯರರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಶಿವಲಿಂಗ ಹಸನಾಪುರ,ಹಣಮಂತಪ್ಪ ರೋಜಾ,ಅಂಬ್ರೇಶ ದೊಡ್ಮನಿ,ವೀರಭದ್ರಪ್ಪ ತಳವಾರಗೇರಾ,ಶೇಖರ ಬಡಿಗೇರ,ಗೌತಮ ಬಡಿಗೇರ,ಆಕಾಶ ಕಟ್ಟಿಮನಿ,ವೆಂಕಟೇಶ ದೇವಾಪುರ,ಖಾಜಾ ಅಜ್ಮೀರ,ಹಣಮಂತ್ರಾಯ ತಳವಾರ,ರಮೇಶ ನಂಬಾ,ಭೀಮರಾಯ ಮಂಗಳೂರ,ಎಂ.ಪಟೇಲ್ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here