ಪೌರ ಕಾರ್ಮಿಕರಿಗೆ ಆಹಾರ ಧಾನ್ಯ ಕಿಟ್‌ ವಿತರಣೆ 

0
47

ಕಲಬುರಗಿ: ನಗರದ ಜಗತ್ ಭೀಮನಗರ ಬಡಾವಣೆಯಲ್ಲಿ ರಾಜ್ಯಸಭೆ ಸದಸ್ಯರಾದ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ದಕ್ಷಿಣ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶ್ವಿನ ಸಂಕಾ ಹಾಗೂ ಯುವ ಮುಖಂಡ ಶ್ರೀಕಾಂತ ವಂಟಿ ನೇತೃತ್ವದಲ್ಲಿ ಪೌರ ಕಾರ್ಮಿಕರಿಗೆ ಆಹಾರ ಧಾನ್ಯ ಕಿಟ್‌ಗಳು ವಿತರಣೆ  ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಪೂಜ್ಯ ಬಿಕುಣ್ಣಿ ಆರ್.ಎ.ಜಿ ಸುಮನಾ ಅವರು ಚಾಲನೆ ನೀಡಿದರು. ಲಕ್ಷ್ಮಿಕಾಂತ ಹುಬ್ಬಳಿ, ಅರ್ಜುನ ಸುಳೆ, ಕುನಾಲ ಧನ್ನಕರ್, ಸಿದ್ದಾರ್ಥ ಸಂಕಾ, ಪಪ್ಪು ಪುಟಗಿ, ಸಚಿನ ಸಿತನೂರ, ರಘು ಹೆಬ್ಬಾಳಕರ್, ನಾಗರಾಜ ಮೈಸಲಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here