ಇಂದು ಕಲಬುರಗಿಯಲ್ಲಿ ಕೊರೊನಾ ಸ್ಫೋಟ: 175 ಪಾಜಿಟಿವ್: ಒಂದು ಸಾವು

0
99

ಕಲಬುರಗಿ: ಜಿಲ್ಲೆ ಕೊರೊನಾ ಮಹಾ ಸ್ಪೋಟಗೊಂಡಿದ್ದು, ಇಂದು ಒಂದೇ ದಿನ 175 ನೂತನ ಕೊರೊನಾ ಪಾಜಿಟಿವ್ ಕೇಸ್ ದೃಢ ಪಟ್ಟಿವೆ. ಓರ್ವರು ಸೋಂಕಿಗೆ ಬಲಿಯಾಗಿದ್ದು, 47 ಜನ ಗುಣಮುಖರಾಗಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 3141 ಪಾಜಿಟಿವ್ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 1881 ಪೀಡಿತರು ಚಿಕಿತ್ಸೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 49 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ. ಇಂದಿನ ಪ್ರಕರಣ ಸೇರಿ 1211 ಕೊರೊನಾ ಪೀಡಿತರು ಸಕ್ರಿಯರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 4764 ಪಾಜಿಟಿವ್ ಪ್ರಕರಣಗಳು ದೃಢ ಪಟ್ಟಿವೆ ಎಂದು ಆರೋಗ್ಯ ಇಲಾಖೆಯ ವರದಿ ದೃಢಪಡಿಸಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here