ನಿಧನ ವಾರ್ತೆ : ಬಸವರಾಜ ಹುಗ್ಗಿ(82)

0
242

ಶಹಾಬಾದ:ನಗರದ ಹಳೆಶಹಬಾದನ ನಿವಾಸಿ ಮತ್ತು ನಿವೃತ್ತ ಶಿಕ್ಷಕ ಬಸವರಾಜ ಬೆಳ್ಳಪ್ಪ ಹುಗ್ಗಿ(82) ಬುಧವಾರದಂದು ನಿಧನರಾಗಿದ್ದಾರೆ.
ಇವರಿಗೆ ಹೆಂಡತಿ, ಇಬ್ಬರು ಪುತ್ರರು ಹಾಗೂ ಹತ್ತು ಜನ ಸುಪುತ್ರಿಯರು ಇದ್ದಾರೆ.
ಇವರ ಅಂತ್ಯಕ್ರಿಯೆ ಹಳೆಶಹಾಬಾದನ ಅವರ ಸ್ವಂತ ಹೊಲದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here