ವೀರಶೈವ ಮಹಿಳಾ ವಸತಿ ನಿಲಯಕ್ಕೆ ಕಾಂಗ್ರೇಸ್ ಮುಖಂಡ ಮೂಲಗೆ 5 ಲಕ್ಷ ದೇಣಿಗೆ

0
41

ಕಲಬುರಗಿ: ವೀರಶೈವ ಮಹಿಳಾ ವಸತಿ ನಿಲಯ ಕಟ್ಟಡಕ್ಕೆ 5 ಲಕ್ಷ ರೂಪಾಯಿ ದೇಣಿಗೆ ನೀಡಿದ ಉದ್ಯಮಿ ಹಾಗೂ ಕಾಂಗ್ರೇಸ್ ಮುಖಂಡರಾದ ನೀಲಕಂಠರಾವ ಎಸ್.ಮೂಲಗೆ ಈ ಸಂದರ್ಭದಲ್ಲಿ ಮಹಾಸಭೆ ಅದ್ಯಕ್ಷರಾದ ಶರಣ ಕುಮಾರ ಮೋದಿ, ಪ್ರದಾನ ಕಾರ್ಯದರ್ಶಿಗಳಾದ ಡಾ. ಶರಣ ಪಾಟೀಲ, ಉಪಾಧ್ಯಕ್ಷರಾದ ರಾಜುಗೌಡ ನಾಗನಹಳ್ಳಿ, ಕಾರ್ಯಕರ್ಣಿ ಸದಸ್ಯರಾದ ಸೋಮಶೇಖರ್ ಹಿರೇಮಠ, ವೀರೂಪಾಕ್ಷಯ್ಯ ಮಠಪತಿ, ಯುವ ಘಟಕ ಜಿಲ್ಲಾ ಗೌರವ ಅದ್ಯಕ್ಷರಾದ ಎಂ.ಎಸ್.ಪಾಟೀಲ ನರಿಬೋಳ, ತಾತ ಗೌಡ ಪಾಟೀಲ, ಕೂಡಿ ಶಿವಶರಣಪ್ಪ ಮೂಗಳಿ, ವೀರಣ್ಣ ಬಿದನೂರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here