ಯಾದಗಿರಿ: ಗುತ್ತಿಗೆ ಆಧಾರದ ಮೇಲೆ ನರ್ಸ್ಗಳ ನೇಮಕಾತಿಗೆ ಬಂದಿದ್ದ ಅಭ್ಯರ್ಥಿಗಳಿಂದ ಲಂಚ ಸ್ವೀಕಾರ ಲಂಚ ಪಡೆಯುತ್ತಿದ್ದ ವೇಳೆ ಯಾದಗಿರಿ ಡೆಚ್ಓ ಡಾ. ಎಮ್. ಎಸ್ ಪಾಟೀಲ್ ಎಸಿಬಿ ಬಲೆಗೆ ಬಿದಿದ್ದಾರೆ.
ನೇಮಕಾತಿಗಾಗಿ ಮೂವತ್ತು ಸಾವರ ಲಂಚ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಂದಿದ್ದಾರೆ ಎಂದು ತಿಳಿದುಬಂದಿದೆ.