ಬೀದಿ ವ್ಯಾಪಾರಿ ಮಹಿಳೆಯರಿಗೆ 10 ಸಾವಿರ ಪ್ರೋತ್ಸಾಹ ಧನದ ಚೆಕ್‌ ವಿತರಣೆ

0
67

ಕಲಬುರಗಿ: ಚಿತ್ತಾಪುರ ತಾಲ್ಲೂಕಿನಲ್ಲಿ ಬರುವ ಬಂಕೂರ, ಮಾಲಗತ್ತಿ ಗ್ರಾಮ ಹಾಗೂ ಗ್ರಾಮಿಣ ಮತ ಕ್ಷೇತ್ರದ ಕಾಳನೂರ ಗ್ರಾಮದಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಸಮೃದ್ಧಿ ಯೋಜನೆಯಡಿ ರೈತ ಸಂಪರ್ಕ ಕೇಂದ್ರ, ಬೀದಿ ವ್ಯಾಪಾರಿ, ಹಣ್ಣು ಮತ್ತು ತರಕಾರಿ ಮಾರುವ ಮಹಿಳೆಯರಿಗೆ ರೂ.೧೦ ಸಾವಿರ ಪ್ರೋತ್ಸಾಹ ಧನದ ಚೆಕ್‌ನ್ನು ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ವಿತರಿಸಿದರು.

ಈ ಸಂದರ್ಭದಲ್ಲಿ ಬಿ.ಜೆ.ಪಿ ತಾಲೂಕ ಅಧ್ಯಕ್ಷ  ನಿಲಕಂಠರಾವ್ ಪಾಟೀಲ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಇಟಗಿ, ತಾಲೂಕ ಪಂಚಾಯಿತಿ ಸದಸ್ಯರಾದ ವಿಜಯಲಕ್ಷ್ಮೀ, ಶರಣಪ್ಪ ಸಣಬೂ, ಗ್ರಾಮದ ಮುಖಂಡರುಗಳಾದ ಶಶಿಕಾಂತ ಪಾಟೀಲ್, ಭರತ್, ಗೋಪಾಲ್,  ಪ್ರಭುಗೌಡ ಪಾಟೀಲ್, ಶ್ರೀಶೈಲ್ ನಾಟೆಕಾರ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here