ಈಶಾನ್ಯ ಶಿಕ್ಷಕರ ಮತಕ್ಷೇತ್ರ ಚುನಾವಣೆ: ಸಭೆಗೆ ಚಾಲನೆ

0
115

ಕಲಬುರಗಿ: ನಗರದ ಬಿಜೆಪಿ ಉತ್ತರ ಮಂಡಲ ಕಚೇರಿಯಲ್ಲಿ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಸಭೆಯನ್ನು ಉದ್ಘಾಟಿಸಲಾಯಿತು.

ಈಶಾನ್ಯ ಶಿಕ್ಷಕರ ಮತ ಕ್ಷೇತ್ರದ ಅಭ್ಯರ್ಥಿ ಶಶೀಲ್ ಜಿ ನಮೋಶಿ, ವಿಧಾನ ಪರಿಷತ್ ಸದಸ್ಯ ಬಿ ಜಿ ಪಾಟೀಲ್, ಬಿಜೆಪಿ ಮುಖಂಡ ಚಂದು ಪಾಟೀಲ್, ನಗರಾಧ್ಯಕ್ಷ ಸಿದ್ಧಜಿ ಪಾಟೀಲ್, ಉಮೇಶ ಪಾಟೀಲ್, ಅಶೋಕ ಮಾನಕರ್, ವಿಜಯಕುಮಾರ ಮುನ್ನಳ್ಳಿ, ಕೃಷ್ಣ ನಾಯಕ, ವಿಠ್ಠಲ್ ಜಾಧವ, ಬಿ. ಜಯಸಿಂಗ್ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here