ಗ್ರಾಮದಲ್ಲಿ ಕಣ್ಣಿನ ಶಸ್ತ್ರ ಚಿಕ್ಸಿತೆ ಶಿಬಿರ

0
385

ಕಲಬುರಗಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ದೃಷ್ಠಿ ನೇತ್ರಾಲಯ ಹಾಗೂ ವಿ ಎಮ್ ಜಿ ಸಮೂಹ ಬಳಗದ ವತಿಯಿಂದ ಮದಕಲ ಗ್ರಾಮದಲ್ಲಿ ಕಣ್ಣಿನ ಶಸ್ತ್ರ ಚಿಕ್ಸಿತೆ ಶಿಬಿರ ಕಾರ್ಯಕ್ರಮವನ್ನು ಡಾ.ರವಿಪಾಟೀಲ ಉಧ್ವಾಟಿಸಿರು.

ನಂತರ ಮಾತನಾಡಿದ ಅವರು ನಮಗೆ ವಯಸ್ಸು ಆದಂತೆ ನಮ್ಮ ಕಣ್ಣಿನ ದೃಷ್ಠಿ ಕಡಿಮೆ ಆಗುತ್ತ ಬರುತ್ತೆ ಆದರಿಂದ ನಾವು ಕಣ್ಣಿನ ಕುರಿತು ಜಾಗೃತ ವಹಿಸಬೇಕು ಎಂದು ಅವರು ಹೇಳಿದರು.

Contact Your\'s Advertisement; 9902492681

ಈ ಸಮಯದಲ್ಲಿ ದೃಷ್ಠಿ ನೇತ್ರಾಲಯದ ಕ್ಯಾಂಪ ಮಾನ್ಯೇಜನರ ನಾಗೇಶ ಕುಮಾರ ದೃಷ್ಠಿ,ಕುರಕುಂಟ ಆರಕ್ಷಕ ಉಪ-ನೀರಿಕ್ಷಕರಾದ ಅರ್ಜುನಪ್ಪಾ,ವಿಎಮ್ ಜಿ ವ್ಯವಸ್ಥಾಪಕ ವಿಲಾಸ ಗೌತಂ ನಿಡಗುಂದಾ,ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಭಗವಂತರಾಯ ,ಛಲವಾದಿ ಸಮಾಜ ಅಧ್ಯಕ್ಷ ಪ್ರಶಾಂತ ಸೇಡಮಕರ,ಬಸವರಾಜ ಮಡಿವಾಳ ಕಾರ್ಯದರ್ಶಿ ಗ್ರಾ.ಪಂ.ಮದಕಲ,ದೇವಪ್ಪಾ ಕಾಸ್ತರ ಮದಕಲ,ಮಹೇಶ ಕುಂಬಾರ,ರೇಖಾ ಆಶಾ ಕಾರ್ಯಕರ್ತೆ, ಲಕ್ಷ್ಮಿ ಆಶಾ ಕಾರ್ಯಕರ್ತೆ ಇದರು.

ಈ ಕಣ್ಣಿನ ಶಿಬಿರದಲ್ಲಿ ಕಣ್ಣಿನ ಶಸ್ತ್ರ ಚಿಕ್ಸಿತೆಗಾಗಿ 25ಜನ ಫಲಾನುಭವಿಗಳಿಗೆ ಆಯ್ಕೆ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here