ಸುರಪುರ: ನಗರದ ಕಾಂಗ್ರೆಸ್ ಕಛೇರಿಯಲ್ಲಿ ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕರ ನೇತೃತ್ವದಲ್ಲಿ ಹುಣಸಗಿ ತಾಲೂಕಿನ ಗುಳಬಾಳ ಗ್ರಾಮದ ಬಿಜೆಪಿ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಎಲ್ಲರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಮಾಜಿ ಶಾಸಕರು, ಮುಂಬರುವ ಗ್ರಾಮ ಪಂಚಾಯತ ಚುನಾವಣೆಯನ್ನು ಎಲ್ಲರು ಒಗ್ಗಟ್ಟಿನಿಂದ ಕೂಡಿ ಕೆಲಸ ಮಾಡಿ ಅಭ್ಯರ್ಥಿಗಳನ್ನು ಆರಿಸಿತರಬೇಕೆಂದು ಗ್ರಾಮದ ಮುಖಂಡರಲ್ಲಿ ಮನವಿಮಾಡಿದರು.
ಶಿವಪ್ಪ ಎಮ್ ಚಲುವಾದಿ, ವೀರೇಶ ಎನ್ ಚಲುವಾದಿ, ಗುರಪ್ಪ ಟಿ ಚಲುವಾದಿ, ತಿಮ್ಮಪ್ಪ ಬಿ ಚಲುವಾದಿ, ಶರಣಬಸವ ಎಮ್ ಚಲುವಾದಿ, ನಿಂಗಪ್ಪ ಬಿ ಚಲುವಾದಿ, ಮರೆಪ್ಪ ಹೆಚ್ ಚಲುವಾದಿ, ಭೀಮಪ್ಪ ಜಿ ಚಲುವಾದಿ, ಬಸ್ಸು ಡಿ ಚಲುವಾದಿ, ಶರಣು ಎಮ್ ದೇವತ್ಕಲ್, ಯಂಕಪ್ಪ ಮಾದರ, ದುರಗಪ್ಪ ಮಾದರ, ಬಸ್ಸು ಎಮ್ ಚಲುವಾದಿ ಇನ್ನಿತರರು ಸೇರ್ಪಡೆಗೊಂಡರು.
ವಿಠ್ಹಲ್ ಯಾದವ ನಿರ್ದೇಶಕರು ಅಪೇಕ್ಸ್ ಬ್ಯಾಂಕ್ ಬೆಂಗಳೂರು, ರಾಜಾ ವೇಣುಗೊಪಾಲ ನಾಯಕ ಯುವ ಮುಖಂಡರು, ನಿಂಗಣ್ಣ ಬಾಚಿಮಟ್ಟಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಸಮಿತಿ ಸುರಪುರ, ಮುದಿಗೌಡ ಹಣಮರಡ್ಡಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಸಮಿತಿ ಹುಣಸಗಿ, ನಿಂಗಣ್ಣ ಬಾದ್ಯಾಪೂರ ಮಾಜಿ ಅಧ್ಯಕ್ಷರು ಎಪಿ.ಎಮ್.ಸಿ ಸುರಪುರ, ರಾಯನಗೌಡ ಗುಳಬಾಳ, ಎಮ್.ಜಿ.ಪಾಟೀಲ್ ಗುಳಬಾಳ, ಶರಣಗೌಡ ಎಮ್ ಪಾಟೀಲ್ ಗುಳಬಾಳ, ಸಂತೋಷ ಪಾಟೀಲ್ ಗುಳಬಾಳ, ಈರಣ್ಣಗೌಡ ಎಮ್ ಪಾಟೀಲ್, ತಿರುಪತಿ ಹೊಸಮನಿ, ತಿಪ್ಪಣ್ಣ ಗುಳಬಾಳ, ನಿಂಗಣ್ಣ ಕಕ್ಕೇರಿ, ಮುತ್ತಪ್ಪ ಬೊಮ್ಮನಹಳ್ಳಿ, ಶರಂಕರಲಿಂಗ ಅಂಬಿಗೇರ, ಪೀರೊಜಿ ಸುಬೇದಾರ, ನಿಂಗಣ್ಣ ಗುತ್ತೇದಾರ ಮಾಳನೂರ, ಅಲ್ಲು ಪಟೇಲ್ ಮಾಳನೂರ, ಬಸನಗೌಡ ಚಟ್ಟರಕಿ, ಬಸನಗೌಡ ಅಧ್ಯಕ್ಷರು ಕಾಂಗ್ರೆಸ್ ಕೀಸಾನ ಘಟಕ ಹುಣಸಗಿ, ದುರಗೇಶ ಗೇದ್ದಲಮರಿ ಇನ್ನಿತರರು ಉಪಸ್ಥಿತರಿದ್ದವರು.