“ಲವ್ ಜಿಹಾದ್” ಕುರಿತು ಶಾಸಕ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ

0
88

ಕಲಬುರಗಿ: “ಲವ್ ಜಿಹಾದ್” ಎಂಬುದು ಆರ್ಎಸ್ಎಸ್ ಮತ್ತು ಬಿಜೆಪಿ ರಚಿಸಿದ ಬೋಗಿಯಾಗಿದೆ ಎಂದು ಮಾಜಿ ಶಾಸಕ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.

ಈ ಕುರಿತು ಟ್ವೇಟರ್ ಖಾತೆಯಲ್ಲಿ ಬರೆದುಕೊಂಡ ಶಾಸಕ ಇಲ್ಲಿಯವರೆಗೆ ಯಾವುದೇ ಲವ್ ಜಿಹಾದ್ ಪ್ರಕರಣಗಳು ದಾಖಲಾಗಿಲ್ಲ ಹೈಕೋರ್ಟ್ ಮತ್ತು ಸೂಪ್ರಿಂ ಕೋರ್ಟ್ ನಲ್ಲಿ ಯಾವುದೇ ಜಿಹಾದ್ ಪ್ರಕರಣವನ್ನು ಪತ್ತೆ ಮಾಡಿಲ್ಲ ಎಂದು ಸಂಸತ್ತಿನಲ್ಲಿ ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರದ ಇದು ಮತ್ತೊಂದು ಪ್ರಯತ್ನವಾಗಿದೆ. ಯಾವುದೇ ಲವ್ ಜಿಹಾದ್ ಪ್ರಕರಣಗಳು ನಡೆದಿಲ್ಲ ಎಂದು ಸಂಸತ್ತ ಒಪ್ಪಿಕೊಂಡಿದೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here