ಕಲಬುರಗಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ದಿನದ ಅಂಗವಾಗಿ ಕಾಂಗ್ರೆಸ್ ಕಚೇರಿಯ ಗಾಂಧಿ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಜಯಂತಿ ಆಚರಿಸಲಾಯಿತು.
ಮಾಜಿ ಸಚಿವ ಶರಣ್ ಕಾಶ್ ಪಾಟೀಲ್, ಪಕ್ಷದ ಜಿಲ್ಲಾ ಅಧ್ಯಕ್ಷರಾದ ಜಗದೇವ್ ಗುಟ್ಟೇದಾರ್ , ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್, ಈರಾಣ್ಣ ಪಾಟೀಲ್ ಝಳಕಿ, ಸಾಜಿದ್ ಅಲಿ ರಂಜೋಳ್ವಿ, ವಾಣಿಶ್ರೀ, ಗೀತಾ ಮುದುಗಲ್, ಸಹೇರಾ ಬಾನು ಸೇರಿದಂತೆ ಮುಂತಾದವರು ಇದ್ದರು.