ಹಲವರು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷಕ್ಕೆ ಸೇರ್ಪಡೆ

0
54

ಕಲಬುರಗಿ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ನಾಯವಾದಿ ತಾಹಿರ್ ಹುಸೇನ್ ನೇತೃತ್ವದಲ್ಲಿ  ಸಿದ್ದಾನಾ ಜಿ ಚಕ್ರ, ಜಯಪ್ರಕಾಶ್ ಹೆಚ್, ಪ್ರಮೂದ್, ಶ್ರೀಶಾಂತ್, ಮಹಾದೇವ್, ವೇದ ಹಾಗೂ ಅಪಾರ ಬೆಂಬಲಿಗರೋದ್ದಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷಕ್ಕೆ ಕಲಬುರಗಿಯಲ್ಲಿ ಸೇರ್ಪಡೆಯಾದರು.

ರಾಷ್ಟ್ರೀಯ ಉಪಾಧ್ಯಕ್ಷ ಅಬ್ದುಲ್ ಹಮೀದ್ ಫರಾನ್, ಮಾಧ್ಯಮ ಕಾರ್ಯದರ್ಶಿ ಅಜೀಜ್ ಜಾಗೀರ್ದಾರ್, ಎಸ್‌ಡಬ್ಲ್ಯುಸಿ ಸದಸ್ಯ ಅಬ್ದುಲ್ ಬ್ಯಾರಿ, ಜಿಲ್ಲಾಧ್ಯಕ್ಷ ಸಲೀಮ್ ಚಿತಾಪುರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಬೀನ್ ಅಹ್ಮದ್ ಹಾಗೂ ಪಕ್ಷದ ಮುಖಂಡರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here