ಮಾಜಿ ಸಿಎಂ ಎಚ್.ಡಿ ಕುಮಾರ ಸ್ವಾಮಿ 61 ನೇ ಜನ್ಮದಿನ ಆಚರಣೆ

0
50

ಕಲಬುರಗಿ: ನಗರದ ಜೆಡಿಎಸ್ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿಯವರ ೬೧ನೇ ಜನ್ಮದಿನವನ್ನು ಕೇಕ್ ಕತರಿಸುವ ಮೂಲಕ ಆರಿಸಲಾಯಿತು.

ಜೆಡಿಎಸ್ ಕಾರ್ಯಧ್ಯಕ್ಷ ಸೈಯದ್ ಜಾಫರ್ ಹುಸೇನ್, ಮಹಾಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ್, ಅಲಿಂ ಇನಾಮದಾರ, ಖಾಜಾ ಪಟೇಲ, ರಾಮಚಂದ್ರ ಅಟ್ಟೂರ, ಬಸವರಾಜ ಬಿರಬಿಟ್ಟಿ, ಮನೋಹರ ಪೋದ್ದಾರ, ವಿಠ್ಠಲ ಜಾಧವ, ಸುಭಾಷ ಕಾಬಾ, ಪಾರ್ವತಿ ಪುರಾಣಿಕ, ಮಲ್ಲಿಕಾರ್ಜುನ ಸಂಗಾಣಿ, ಮಂಜುರ ಪಟೇಲ, ಅರವಿಂದ ರಂಜೋರಿ, ಪರಮಿಕನ ನಾಡಗೌಡ, ಮಹಿಮೂದ್ ಖುರೇಷಿ, ಮೈನೋದ್ದಿನ್, ಪ್ರವಿಣ ಜಾಧವ, ದೇವಿಂದ್ರ ಹಸನಾಪೂರ, ಶಾರದಾಬಿ ಹೂಗಾರ, ಕಲಾವತಿ ಹೇಬ್ಬಾಳ, ನಾಗರಾಜ ಗೀರಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here