ಮನುಷ್ಯ ಬದುಕಿನಲ್ಲಿ ಬೌಧ್ಧ ತತ್ವ ಅಳವಡಿಸಿಕೊಳ್ಳುವುದು ಮುಖ್ಯ: ಭಂತೇಜಿ ಸಲಹೆ

0
24

ಸುರಪುರ: ಜಗತ್ತಿನಲ್ಲಿ ಸಮಾನತೆ ಮತ್ತು ಶಾಂತಿಯನ್ನು ಸಾರುವುದು ಭೌಧ್ಧ ಧರ್ಮವಾಗಿದೆ,ಆದ್ದರಿಂದ ಎಲ್ಲರು ಭೌಧ್ಧ ಧರ್ಮದ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೆಕೆಂದು ಪೂಜ್ಯ ವರಜೋತಿ ಭಂತೆಜಿಯವರ ಶಿಷ್ಯರಾದ ಪೂಜ್ಯ ಕಿಸ್ಸಾ ಭಂತೇಜಿ ತಿಳಿಸಿದರು.

ನಗರದ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ ಬಳಿಯಲ್ಲಿ ಬೌಧ್ಧ ಅನುಯಾಯಿಗಳಲ್ಲಿ ಜಾಗೃತಿ ಮೂಡಿಸುತ್ತ ಮಾತನಾಡಿ, ಪ್ರತಿಯೊಬ್ಬರು ಭೌಧ್ಧ ಧರ್ಮವನ್ನು ಸ್ವಿಕರಿಸುವ ಮೂಲಕ ಧ್ಧಮ್ಮ ಪ್ರಚಾರ ಕೈಗೋಳ್ಳುವದು ಅವಶ್ಯಕವಾಗಿದೆ ಎಂದರು.

Contact Your\'s Advertisement; 9902492681

ನಂತರ ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಮತ್ತೋರ್ವರಾದ ನಾನವಂಶಿ ಭಂತೆಜೀಯವರು ಮಾತನಾಡಿದರು.ಈ ಸಂದರ್ಭದಲ್ಲಿ ಪ್ರಮುಖರಾದ ರಾಹುಲ್ ಹುಲಿಮನಿ ಧರ್ಮಣ್ಣ ಹುಲಿಮನಿ ಮಾನಪ್ಪ ಕರಡಕಲ ಮಲ್ಲಿಕಾರ್ಜುನ ತಳ್ಳಳ್ಳಿ ಮಹೇಶ ಕರಡಕಲ ಬಸವರಾಜ ಬೆನಕನಳ್ಳಿ ಶರಣಪ್ಪ ನಗನೂರ ಸಂಗಣ್ಣ ಚಿಂಚೊಳಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here