ಶಕುಂತಲಾ ಪಾಟೀಲ ಪದವಿ ಕಾಲೇಜಿನಲ್ಲಿ 72 ನೇ ಗಣರಾಜ್ಯೋತ್ಸವ ಆಚರಣೆ

0
28

ಕಲಬುರಗಿ: ಇಲ್ಲಿನ ಹುಮನಾಬಾದ ರಸ್ತೆಯ ಬೇಲೂರ ಕ್ರಾಸ್ ನಲ್ಲಿರುವ ಶಕುಂತಲಾ ಪಾಟೀಲ್ ಪ. ಪೂ.ಕಾಲೇಜು ಕಲಬುರ್ಗಿ ನಲ್ಲಿ ಇಂದು ೭೨ ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು. ಈ ಸಂದರ್ಬದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಚಿದಂಬರರಾವ ಪಾಟೀಲ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಪ್ರಾಂಶುಪಾಲರು ನಿರೂಪಣೆ ಮಾಡಿದರು. ಕಾರ್ಯದರ್ಶಿಗಳಾದ ಶಿವರಾಜ್ ಪಾಟೀಲ್, ಸಂಸ್ಥೆಯ ಸದಸ್ಯರಾದ ಶಕುಂತಲಾ ಪಾಟೀಲ್ ಪ್ರಾಂಶುಪಾಲರು ಹಾಗೂ ಶಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here