ಅಸ್ಲಂ ಕಲ್ಯಾಣಿ ಮೊಹ್ಮದ ರಫಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರದಾನ

0
28

ಕಲಬುರಗಿ: ಜಿಲ್ಲೆಯ ಚಿತ್ತಾಪೂರ ತಾಲೂಕಿನ ತಹಸೀಲ್ ಮೈದಾನದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಸಮಗ್ರ ಕೃಷಿ ಪದ್ದತಿ ಅಳವಡಿಸಿ ತೋಟಗಾರಿಕೆಯಲ್ಲಿ ಅತ್ಯುತ್ತಮ ಸಾಧನೆಗೈದ ಅಸ್ಲಂ ಕಲ್ಯಾಣಿ ಮೊಹ್ಮದ ರಫಿ ಚಿತ್ತಾಪೂರ ಮತ್ತು ಶರಣಗೌಡ ತರಕ್ಷಪೆಟ ಅವರಿಗೆ ಕೃಷಿ ಇಲಾಖೆಯ ೨೦೨೦-೨೧ನೇ ಸಾಲಿನ ಶ್ರೇಷ್ಠ  ಕೃಷಿಕ  ಪ್ರಶಸ್ತಿ ಪ್ರದಾನ ಮಾಡಲಾಯಿತು.

೧೦, ಸಾವಿರ ರೂ.ಗಳ ನಗದು ಪುರಸ್ಕಾರವನ್ನು ಶಾಸಕ ಪ್ರಿಯಾಂಗ ಖರ್ಗೆ ಅವರು ನೀಡಿ ಅವರನ್ನು ಸನ್ಮಾನಿಸಿ ಗೌರವಿಸಿದರು.  ತಹಶಿಲ್ದಾರ ಉಮಾಕಾಂತ ಹಳ್ಳಿ, ಸಹಾಯಕ ತೋಟಗಾರಿಕೆ ನಿರ್ದೇಶಕ ಸಿದ್ದಣ್ಣ ಅಣಬಿ, ಸಹಾಯಕ ಕೃಷಿ ನಿದೇರ್ಶಕ  ಸಂಜೀವಕುಮಾರ ಮಾನೆಕಾರ, ಎಪಿಎಂಸಿ  ಅಧ್ಯಕ್ಷ ಸಿದ್ದಣ್ಣ,  ಪಿಎ ಸ್‌ಐ  ಮಂಜುನಾಥ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here