ಡೇ-ನಲ್ಮ ಯೋಜನೆ ಅನುಷ್ಠಾನಕ್ಕಾಗಿ ಬೀದಿ ಬದಿ ವ್ಯಾಪರ ಸ್ಥರತರ ಬೇತಿಗೆ ಆಗ್ರಹ

0
42

ಕಲಬುರಗಿ; ಸರ್ಕಾರದ ವಿವಿಧ ಯೋಜನೆಗಳು ಸೇರಿದಂತೆ ಡೇ-ನಲ್ಮ್ ಯೋಜನೆ ಅನುಷ್ಠಾನ ಹಾಗೂ ವಿವಿಧ ಯೋಜನೆಯ ಕುರಿತು ಜಾಗೃತಿ ಮೂಡಿ ಸಲು ಬೀದಿ ಬದಿ ವ್ಯಾಪರ ಸ್ಥರತರ ಬೇತಿ ಕಾರ್ಯಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಬೀದಿ ವಾಪಾರಿಗಳ ಸಂಘದ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಎದುರು ಪ್ರತಿ ಭಟನಾ ಪ್ರದರ್ಶನ ಕೈಗೊಂಡ ನಿಯೋಗ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ಪ್ರಧಾನ ಮಂತ್ರಿಗಳ ಆತ್ಮನಿರ್ಭರ ಯೋಜನೆ ಸೇರಿದಂತೆ ಬೀದಿ ವ್ಯಾಪಾರಿಗಳ  ಕ ಲ್ಯಾಣಕ್ಕಾಗಿ ಜಾರಿಯಲ್ಲಿರುವ  ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಅವರಲ್ಲಿ ಯೋಜನೆಯ ಕುರಿತು ಜಾಗೃತಿ ಮೂಡಿ ಸಲು ತರ ಬೇತಿಯ ಅಗತ್ಯವಿದ್ದು, ಮಹಾನಗರದ ವ್ಯಾಪ್ತಿಯಲ್ಲಿನ ಬೀದಿ ಬದಿ ವ್ಯಾಪರಸ್ಥರಿಗೆ ವಲಯವಾರು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲುನಮ್ಮ  ಸಂಘ ಸಿದ್ದವಿದ್ದು, ತಾವುಗಳು ಇದಕ್ಕೆ ಅವಕಾಶ ನೀಡುವ ಮೂಲಕ ಅರ್ಹ ಬೀದಿ ವ್ಯಾಪರ ಸ್ಥರಿಗೆ ಯೋಜನೆಗಳ ಲಾಭ ಸಿಗುವಂತೆ ಕ್ರಮ ಕೈಗೊಳ್ಳ ಬೇಕು ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಜಗನ್ನಾಥ ಎಸ್. ಸೂರ್ಯವಂಶಿ ಅವರು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

Contact Your\'s Advertisement; 9902492681

ಪ್ರತಿಭಟನಾ ಪ್ರದರ್ಶನದ ನಿಯೋಗದಲ್ಲಿ ಹೋರಾಟಗಾರ ಲಕ್ಷ್ಮಣ ದಸ್ತಿ, ದತ್ತು ಭಾ ಸಗಿ, ಲಿಂಗರಾಜ  ಸಿರಗಾಪೂರ, ಶಿವಾನಂದ ದಶಮನಿ, ಬಾಬು ಪರೀಟ, ರಾಘವೇಂದ್ರ ಕುಲಕರ್ಣಿ, ಸುನೀಲಕುಮಾರ, ಸಂಜು ಮಾಳಗಿ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here