ಕಮಲಾನಗರ ಗ್ರಾ.ಪಂ. ನೂತನ ಅಧ್ಯಕ್ಷ, ಉಪಾಧ್ಯಕ್ಷರಿಂದ ಶಾಸಕ ಮತ್ತಿಮಡುಗೆ ಸನ್ಮಾನ

0
84

ಕಲಬುರಗಿ: ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಮಲಾನಗರ ಗ್ರಾ.ಪಂ. ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಅನಿತಾ ಆನಂದ ಬಿರಾದಾರ, ಜಮಲಬೀ ನದಾಫ್ ಅವರು ಶಾಸಕ ಬಸವರಾಜ್ ಮತ್ತಿಮಡು ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಚಂದ್ರಮಪ್ಪ ಮಾಲಿಪಾಟೀಲ್, ಹಣಮಂತ ಬಿರಾದಾರ್, ಮಡಿವಾಳ, ಗೋಪಾಲ್ ಚವ್ಹಾಣ್, ಸಂಜು ಶೆಟ್ಟಿ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here