ರಾಷ್ಟ್ರೀಯ ಸಮಾಜ ಪಕ್ಷಕ್ಕೆ ತಾಲೂಕು ಸಂಯೋಜಕರಾಗಿ ಬಸವರಾಜ ನೈಕೋಡಿ ನೇಮಕ

1
38

ಕಲಬುರಗಿ: ಜಿಲ್ಲೆಯ ಜೇವರ್ಗಿ  ತಾಲೂಕಿನ ಕೋನ ಹಿಪ್ಪರಗಾ ಗ್ರಾಮದ ಶ್ರೀ ಬಸವರಾಜ ತಂದೆ ಬೀಮರಾಯ ನೈಕೋಡಿ   ಅವರನ್ನು ಜೇವರಗಿ ತಾಲೂಕಿನ ಸಂಯೋಜಕರಾಗಿ ನೇಮಕ ಆಗಿದ್ದಾರೆ ಎಂದು ರಾಷ್ಟ್ರೀಯ ಸಮಾಜ ಪಕ್ಷದ ಜಿಲ್ಲಾಧ್ಯಕ್ಷರಾದ ದೇವಿಂದ್ರ ಚಿಗರಳ್ಳಿ ಅವರು ತಿಳಿಸಿರುತ್ತಾರೆ.

ರಾಷ್ಟ್ರೀಯ ಸಮಾಜ ಪಕ್ಷದ ತತ್ವ ಸಿಧ್ಧಾಂತಗಳೊಂದಿಗೆ ಭದ್ದರಾಗಿ ಅತ್ಯಂತ ಕ್ರೀಯಾಶೀಲವಾಗಿ ಪಕ್ಷದ ಸಂಘಟನೆ ಪಕ್ಷದ ಏಳಿಗೆಯ ಹಿತ ದೃಷ್ಟಿಯಿಂದ ಕಾಯ೯ ಚಟುವಟಿಕೆಗಳು ಮಾಡುವದರ ಜೋತೆಗೆ ಪಕ್ಷದ ಅಧ್ಯಕ್ಷ ಪದಾಧಿಕಾರಿಗಳ ಮುಖಂಡರ ಸಲಹೆ ಸೂಚನೆ ಸಹಾಯ ಸಹಕಾರದೊಂದಿಗೆ  ಮುಂಬರುವ ತಾಲೂಕ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಮತ್ತು ಎಮ್. ಎಲ್. ಎ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರಲು ಇಂದಿನಿಂದಲೆ ಕಾಯೋ೯ನ್ಮುಖವಾಗಲು ತಿಳಿಸಿದರು.

Contact Your\'s Advertisement; 9902492681

ದಲಿತ ಮಾದಿಗ ಸಮನ್ವಯ ಸಮಿತಿಯಿಂದ ಗ್ರಾಪಂ ಸದಸ್ಯರಿಗೆ ಸನ್ಮಾನ

ಈ ಸಂದರ್ಭದಲ್ಲಿ ಡಾ. ಚಂದ್ರಕಾಂತ್ ಗವ್ಹಾರ ಹಾಗೂ  ಸಿದ್ದರಾಮ ಕೆ. ಚಿಕ್ಕೌಲಗಿ  ಸಿದ್ದು ಸರಡಗಿ, ಸಂಜಯಕುಮಾರ ಶಿವಬೊ ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here