ಕಲಬುರಗಿ: ನ್ಯೂ ಜೇವರ್ಗಿ ರೋಡ್ ನ ಭಾಗ್ಯ ನಗರದ ಎಸ್ಆರ್ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ಮಕ್ಕಳಿಗೆ ಯೋಗದ ಉಪಯೋಗಗಳನ್ನು ತಿಳಿಸಲಾಯಿತು ಮುಖ್ಯಗುರುಗಳಾದ ರಶ್ಮಿ ಎಸ್ ರೆಡ್ಡಿ ಯೋಗಗುರು ಮಲ್ಲಿನಾಥ್ ಬಬ್ಲಾದ ಮತ್ತು ಶಾಲಾ ಸಿಬ್ಬಂದಿ ವರ್ಗದವರು ಶಿಕ್ಷಕರು ಮತ್ತು ಮಕ್ಕಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.