ಕಲಬುರಗಿ: ನಗರದ ಡಾ.ಎಸ್.ಎಂ ಪಂಡಿತ ರಂಗಮಂದಿರದಲ್ಲಿ ಇತ್ತೀಚೆಗೆ ಹೈದ್ರಬಾದ ಕರ್ನಾಟಕ ಯುವ ದಲಿತ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಕಲಾ ಸಂಸ್ಥೆ (ರಿ) ಆಯೋಜಿಸಿದ ಜನಪದ ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜರುಗಿತು.
ಶಾಸಕರು ಹಾಗೂ ಕೆಕೆಆರ್ಡಿಬಿ ಅರ್ಧಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ, ಸಂಸ್ಥೆಯ ಅಧ್ಯಕ್ಷ ದಿನೇಶ ನಾಯಕ್, ರಾಮು ರೆಡ್ಡಿ, ಮನೋಹರ ಬಿರನೂರ, ಹರಿಶಕುಮಾರ ಸಳಂಕೆ, ರಾಜಶೇಖರ ಬಾವಿಮನಿ ಇದ್ದರು.