ಗ್ರೇಟ ಫರ್ನಿಚರ್ ಹೌಸ್‌ ಮಳಿಗೆ ಸ್ವಾಮೀಜಿ ಉದ್ಘಾಟನೆ

0
18

ಕಲಬುರಗಿ: ನಗರದ ಐವಾನ್ ಎ-ಶಾಹಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗ್ರೇಟ ಫರ್ನಿಚರ್ ಹೌಸ್‌ನ್ನು ಶ್ರೀಶೈಲ ಸಾರಂಗ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಚೌದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಹಮದ್ ಫೀರೋಜ್, ಮಜರ್ ಹುಸೇನ್‌ಸಾಬ್, ಮಹಮದ್ ವಾಹೇದ್ ಅಲಿ, ಖಮರುಜಮಾ ಇನಾಮದಾರ್ ಸಾಹೇಬ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here