ಕಲಬುರಗಿ: ತಾಲೂಕಿನ ಹತಗುಂದಾ ಗ್ರಾಮದಲ್ಲಿ ವೀರಂತೇಶ್ವರ ಸಂಗೀತ ಸಂಸ್ಥೆ ಬಿಲಗುಂದಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇತ್ತೀಚಿಗೆ ಜಾನಪದ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಕೊರೊನಾ ಹಿನ್ನೆಲೆ: ಮುಗುಳನಾಗಾವಿಯ ಮಠದ ದರ್ಶನ ರದ್ದು
ಕಾರ್ಯಕ್ರಮದಲ್ಲಿ ಸೈದಪ್ಪ ಚೌಡಾಪೂರ, ಇಸ್ಮಾಯಿಲಸಾಬ್ ಲದಾಫ್, ತೇಜು ನಾಗೋಜಿ, ಶಾಂತಯ್ಯ ಹಿರೇಮಠ, ಶಿವಶರಣಯ್ಯ ಮಠ, ರೇವಣಯ್ಯ ಸ್ವಾಮಿ, ವಿನೋದ ದಸ್ತಾಪುರೆ, ರುಕ್ಮಿಣಿ ಸಿರಗಾಪುರ, ಸಂಗೀತಾ ರೆಡ್ಡಿ, ಶಿವಾನಂದ ಬಿರಾದಾರ, ಮಲ್ಲಿಕಾರ್ಜುನ ಪಂಚಾಳ, ಗುರುಲಿಂಗಯ್ಯ ಚಿಕ್ಕಮಠ, ಬಸವರಾಜ ಬೆಳಮಗಿ, ವೀರಭದ್ರಯ್ಯ ಸ್ಥಾವರಮಠ, ಮಹಾಂತೇಶ ಹರವಾಳ ಸಂಗೀತ ಸೇವೆ ಸಲ್ಲಿಸಿದರು.
ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಬೇಡಿಕೆಗಳ ಈಡೇರಿಕೆಗೆ ಆಗ್ರಹ
ಕಾರ್ಯಕ್ರಮದಲ್ಲಿ ಧರ್ಮಣ್ಣ ಪಟ್ಟಣ, ಬಸವರಾಜ ಕಾರಭಾರಿ, ಅರುಣಕುಮಾರ ಓಘೆ, ಪ್ರಭುಲಿಂಗ ಬಿರಾದಾರ, ಮಲ್ಲಮ್ಮ ತಳವಾರ, ನಾಗೀಂದ್ರಪ್ಪ ಅಲ್ದಕ, ಕಾಳಪ್ಪ ಕುಂಬಾರ, ಶಿವಶರಣಯ್ಯ ಹಿರೇಮಠ, ರವಿ ಪಟ್ಟಣ, ಸಿದ್ದಣ್ಣ ಪಟ್ಟಣ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಹಣಮಂತರಾವ ಬೆಳಮಗಿ ಅಧ್ಯಕ್ಷತೆ ವಹಿಸಿದ್ದರು.