ರೋಗಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು KKRDB ಅಧ್ಯಕ್ಷರ ಸೂಚನೆ

0
30

ಕಲಬುರಗಿ: ಜಿಮ್ಸ್ ಆಸ್ಪತ್ರೆಯ ಕಟ್ಟಡದಲ್ಲಿ 2 ದಿನಗಳಲ್ಲಿ ಆರಂಭವಾಗಲ್ಲಿರುವ 55 ಹಾಸಿಗೆಯ ನೂತನ ಕೋವಿಡ ಸೆಂಟರಗೆ KKRDB ಅಧ್ಯಕ್ಷರು & ನಮ್ಮೆಲ್ಲರ ಜನಪ್ರಿಯ ಶಾಸಕರಾದ ಶ್ರೀ ದತ್ತಾತ್ರೇಯ ಪಾಟೀಲ ರೇವೂರ ಇಂದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ರೋಗಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕರೋನಾ ಮಹಾಮಾರಿ ಸೋಂಕಿತರ  ಸಹಾಯಕ್ಕಾಗಿ  ಆರಂಭಗೊಂಡಿರುವ ಕೋವಿಡ್ ಸುರಕ್ಷಾ ಚಕ್ರ ಸಹಾಯವಾಣಿ ಕೇಂದ್ರಕ್ಕೆ  KKRDB ಅಧ್ಯಕ್ಷರು ಹಾಗೂ ನಮ್ಮೆಲ್ಲರ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ದತ್ತಾತ್ರೇಯ. ಸಿ.ಪಾಟೀಲ ರೇವೂರ ಅವರು ಭೇಟಿ ನೀಡಿ ಸಹಾಯವಾಣಿ ಕಾರ್ಯದ ಬಗ್ಗೆ ಪರೀಶಿಲಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here