ಕಲಬುರಗಿ: ಕಾರ್ಮಿಕ ದಿನಾಚರಣೆ ಪ್ರಯುಕ್ತ ಇಂದು ಹೀರಾಪೂರದಲ್ಲಿ ಮಹಾನಗರ ಪಾಲಿಕೆಯ ಸ್ವಚ್ಛತಾ ಪೌರ ಕಾರ್ಮಿಕರನ್ನು ಮತ್ತು ಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಕಲಬುರಗಿಯ ಪಂಪ ಆಫರೇಟರ ಕಾರ್ಮಿಕರನ್ನು ಹೀರಾಪೂರ ನಾಗರಿಕ ಹೋರಾಟ ಸಮಿತಿಯಿಂದ ಸನ್ಮಾನಿಸಿ ಗೌರವಿಸಿಲಾಯಿತು.
ಈ ಸಂದರ್ಭದಲ್ಲಿ ಅಣ್ಣಾರಾಯ ಹತ್ತರಿಗಿ, ಅಶೋಕ ಮೇಲ್ಮನಿ, ಸಂತೋ? ಮೇಲ್ಮನಿ, ಕುಸಮಾಕರ್ ಝಾಪೂರ, ರೇವಣಸಿದ್ಧ ಹತ್ತರಿಗಿ, ರವಿಕುಮಾರ ಕಡಗಂಚಿ, ಭರತ ಜಾನೆ, ಮಾಪಣ್ಣ ಔರಾದ, ಚಂದ್ರಶೇಖರ ತೆಲ್ಲೂರ, ವಿಜಯ ಜಾನೆ, ಮೆಹಬೂಬ ಫುಲಾರೆ, ವಿಶಾಲ ದೊಡಮನಿ, ವೆಂಕಟೇಶ ಮೇಲ್ಮನಿ, ಆನಂದ ಝಾಪೂರ, ಅನಿಕೇತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.