ಕಲಬುರಗಿ: ಮಹಾನಗರ ಪಾಲಿಕೆಯ ವಾರ್ಡ್ ನಂ ೪೪ರಲ್ಲಿ ಬರುವ ಶಾಂತಿ ನಗರ ಬಡಾವಣೆಯಲ್ಲಿರುವ ಚಾಣಕ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯ ಹಾಗೂ ಕೆಕೆಆರ್ಡಿಬಿ ಅಧ್ಯಕ್ಷರು ಹಾಗೂ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ ಅವರ ನೇತೃತ್ವದಲ್ಲಿ ಉಚಿತ ಸಾರ್ವಜನಿಕರಿಗೆ ಕೋವಿಡ ವ್ಯಾಕ್ಸಿನ್ ನೀಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜು ಚವ್ಹಾಣ, ಶಿವಶರಣಪ್ಪಾ ಕಕ್ಕಳಮೇಲಿ, ಅಶೋಕ ಹೌದೆ, ಶಿವಾನಂದ ಬಿರಾದರ, ಭಾನುಕುಮಾರ ಗೀರೆಗೂಳ,ಚನ್ನು ಹಿರೇಗೌಡ, ನಿಜಗುಣಗೌಡ, ಅಣ್ಣಾರಾಯ, ರೇಹಾನ,ಕೃ?, ಅಭೀಶೇಕ, ದಯಾನಂದ ಪಾಟೀಲ್ ಹಾಗೂ ಬಡಾವಣೆಯ ಯುವಕರು ಇದ್ದರು.