ಕಲಬುರಗಿ: ಉತರ ಮತಕ್ಷೇತ್ರದಲ್ಲಿರುವ ವಾಡ್ನಂ. ೨೨.ರಲ್ಲಿ ಬರುವ ಮಾಣಿಕೆಶ್ವರಿ ಕಾಲೋನಿಯಲ್ಲಿ ಬಿಜೆಪಿ ಯುವ ಮುಖಂಡ ಹಾಗೂ ಕ್ರೇಡಿಲ್ ಅಧ್ಯಕ್ಷ ಚಂದು ಪಾಟೀಲ್ ನೇತೃತ್ವದಲ್ಲಿ ಕೊರೋನಾ ಸಂಕಷ್ಟದಲ್ಲಿರುವ ಬಡವರಿಗೆ ಉಚಿತ ಆಹಾರ ಕಿಟ್ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಸಿದ್ದಾಜೀ ಪಾಟೀಲ್, ಪ್ರಧಾನ ಕಾರ್ಯದರ್ಶಿ ಉಮೇಶ್ ಪಾಟೀಲ್, ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ನಟರಾಜ ಕಟ್ಟಿಮನಿ, ಮುಖಂಡರಾದ ಅಮೃತ ಡಿಗ್ಗಿ, ಅಮೀತ ಹೂಗಾರ, ಅಂಬು ಮಸ್ಕಿ, ದೇವರಾಜ ವಿಶ್ವಕರ್ಮ, ಪುಣೀಣ ಮಕಾಲೆ, ಮಲ್ಲಿಕಾರ್ಜುನ ವಾಡಿ, ಅಂಬಣ್ಣಾ ಜೋಗಿ, ಧರ್ಮಣ್ಣ ನಾಯಕೋಡಿ, ಶಿವುಕುಮಾರ ಆರ್ ಕೆ, ನಂದೇಶ ಇದ್ದರು.