ಶೋಭಾ ಬಾಣಿಗೆ ಅಂಬಿಗರ ಸೇವಾದಳ ಸಂಘದಿಂದ ಸನ್ಮಾನ

0
22

ಕಲಬುರಗಿ: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡ ಶೋಭಾ ಬಾಣಿ ಅವರನ್ನು ಅಂಬಿಗರ ಸೇವಾದಳ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಅಂಬಿಗರ ಸೇವಾದಳದ ನಗರ ಅಧ್ಯಕ್ಷ ರಾಜು ಸೊನ್ನ,  ಪವನ ಕಡ್ಲೇವಾಡ್, ಬಸವರಾಜ ಸುರಪುರ, ಜಗದೀಶ ಖೇಳಗಿ, ಶ್ರಾವಣ ಯಾಧವ, ಗುರುಶರಣ ಜಮಾದಾರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here