ಕಲಬುರಗಿ: ಹೀರಾಪೂರ ಬಡಾವಣೆಯಲ್ಲಿರುವ ಮೈಸೂರು ಕೃಷ್ಣ ರಾಜ ಒಡೆಯರ ಪುಣ್ಯ ಸ್ಮರಣೊತ್ಸದ ಅಂಗವಾಗಿ ಸರಕಾರಿ ಆಸ್ಪತ್ರೆಯಲ್ಲಿ ಆರೊಗ್ಯ ಇಲಾಖೆ, ಅನುಗ್ರಹ ಕಣ್ಣಿನ ಆಸ್ಪತ್ರೆ ಹಾಗೂ ಪ್ರಗತಿ ಅಭಿವೃದ್ದಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಬಡಾವಣೆಯ ಸುತ್ತ ಮುತ್ತಲಿನ ಜನರಿಗೆ ಉಚಿತ ಕಣ್ಣಿನ ನೇತ್ರ ಚಿಕಿತ್ಸಾ ಕಾರ್ಯಕ್ರಮವನ್ನು ನಾಗಯ್ಯ ಗುತ್ತೇದಾರ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ ಅವರು ಮಾತನಾಡುತ್ತಾ, ಕವಿ ಸಾಹಿತಿ ಪ್ರೊ.ಬಿ.ಎಚ್.ನಿರಗುಡಿ, ಬಿ.ಜೆ.ಪಿ.ರೈತ ಮೊರ್ಚಾ ನಗರ ಜಿಲ್ಲಾ ಉಪಾಧ್ಯಕ್ಷ ಭೀಮಾಶಂಕರ.ಎನ್.ಯಳಮೇಲಿ, ಬಾಬುರಾವ ಬಸವಂತವಾಡಿ, ಎಂ,ಡಿ ಖಾಲಿದ್ ಮೀಯಾ, ಬಾಬು ದಡೇನ್, ಮಹಾದೇವ ಧನ್ನಿ, ಹನಮಂತ ಬೊರಗಾಂಕರ್, ಡಾ.ಅನೀತಾ ಜಾಧವ, ಶಿವಯೊಗಿ ದೊಡ್ಮನಿ, ಸುನೀಲ ಇನಾಮದಾರ್, ರಾಣೋಜಿ ಡಿಪಟಿ, ಜಗನ್ನಾಥ ದಿಕ್ಷಂಗಿ, ಸಂತೋಷ ದಾಡಿ, ಬಸವರಾಜ ಚಿಂಚನಸೂರ, ಜಟ್ಟೆಪ್ಪಾ ನೂಲಾ, ಅಲ್ಲಮ ಪ್ರಭು ನಿಂಬರಗಾ ಹಾಗೂ ಗ್ರಾಮಸ್ಥರು ಇದ್ದರು.