ಕಲ್ಯಾಣ ಕರ್ನಾಟಕದ ಇಬ್ಬರಿಗೆ ಸಚಿವ ಸ್ಥಾನ ನೀಡಿ

0
15

ಕಲಬುರಗಿ: ಕಲ್ಯಾಣ ಕರ್ನಾಟಕದ ಕೇಂದ್ರ ಪ್ರದೇಶವನ್ನು ಕಡೆಗಣಿಸುತ್ತ  ಬಂದಿರುವುದು ನೂತನ ಸಚಿವ ಸಂಪುಟದಲ್ಲಿ ಈ ಭಾಗದ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂದು ವೀರಶೈವ ಮಹಾಸಭೆಯ ಉಪಾಧ್ಯಕ್ಷ ರಾಜುಗೌಡ ನಾಗನಹಳ್ಳಿ ಒತ್ತಾಯಿಸಿದ್ದಾರೆ.

ನೂತನ ಸಂಪುಟದಲ್ಲಿ ವಿಧಾನಸಭಾ ಸದಸ್ಯರಿಗೊಂದು ಹಾಗೂ ವಿಧಾನಪರಿಷತ್ ಸದಸ್ಯರಿಗೆ ಒಂದು ಸಚಿವ ಸ್ಥಾನ ನೀಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ವಿಪರೀತ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಮುಖಾಂತರ ಎಚ್ಚರಿಕ್ಕೆ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಅಶೋಕ ಪಟ್ಟಣಶೆಟ್ಟಿ ಕಾರ್ಯದರ್ಶಿಗಳು, ಶ್ರೀ ಶ್ರೀ ಮೃತ್ಯುಂಜಯ ಪಲ್ಲಾಪುರಮಠ, ಶ್ರೀ. ಧರ್ಮ ಪ್ರಕಾಶ ಪಾಟೀಲ್,  ಎಂ ಎಸ್ ಪಾಟೀಲ್ ನರಿಬೋಳ, ಶಿವಲಿಂಗಪ್ಪ ಬಿರಾದರ್ ನೆಲೋಗಿ, ಅಶೋಕ್ ಹೌದೇ ಮತ್ತು ಅನೇಕ ವೀರಶೈವ ಮಹಾಸಭೆಯ ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here