ಕಲಬುರಗಿ: ವೀರಶೈವ ಕಲ್ಯಾಣ ಮಂಟಪದಲ್ಲಿ ವೀರಶೈವ ಸಮಾಜದ ಪ್ರಮುಖರ ಸಭೆಯಲ್ಲಿ ವೀರಶೈವ ಸಮಾಜ ಜಿಲ್ಲೆಯಲ್ಲಿ ಬಲಿಷ್ಠ ಗೊಳಿಸುವ ನಿಟ್ಟಿನಲ್ಲಿ, ಆಳಂದ ತಾಲೂಕಿನ ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಎಸ್ ಶ್ರೀಗಣಿ ಇವರನ್ನು ಸರ್ವಾನುಮತದಿಂದ ಆಯ್ಕೆಮಾಡಿ ಸಮಾಜ ಬಲ ಪಡಿಸಲು ಸಮಾಜದ ಉಪಾಧ್ಯಕ್ಷ ಕಲ್ಯಾಣಪ್ಪಾ ಪಾಟೀಲ ಮಳಖೇಡ ಕರೆ ನೀಡಿದರು.
ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಮಾತನಾಡಿ ತಾಲೂಕಿನ ಪ್ರತಿ ಮನೆ ಮನೆಗೂ ಸರಸ್ಯತ್ವ ಮಾಡಿ ಸ್ವಾಭಿಮಾನದಿಂದ ಸಘಟನೆ ಮಾಡಲು ಹೇಳಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಶೈಲ ಘೂಳಿ, ಸದಸ್ಯರಾದ ಬಸವರಾಜ ಯಾಲಕ್ಕೆ, ಜಗನಥ ಪಟ್ಟಣಶೆಟ್ಟಿ, ರಮೇಶ ಪಾಟೀಲ, ಎ.ಬಿ. ಪಾಟೀಲ, ಶಿವಶರಣಪ್ಪಾ ಮುಕರಂಬಿ, ಜಗನಾಥ ಪಟ್ಟಣಶೆಟ್ಟಿ ವೀರು ಪಾಟೀಲ ರಾಯಕೊಡ, ಅಲೋಕ ಸೊರಡೆ, ವೀವೆಕ ಪಾಟೀಲ, ಅರವಿಂದ ಪಾಟೀಲ, ಸುರೇಶ ಪಾಟೀಲ, ದತ್ತು ಉಡಗಿ, ಸಿದ್ದು, ಬಸವರಾಜ ತಾಣಕ, ಲಿಂಗಯ್ಯಾ ಸ್ವಾಮಿ, ಪರಮೇಶ್ವರ ಸಿಗರಕಂಠಿ, ಶರಣು ಖಾನಾಪೂರ, ಶಾಂತು ವಾಡೇದ, ಮಾಂತೇಶ ಪಾಟೀಲ, ಸೋಮಶೇಖರ ಪಾಟೀಲ, ರಮೇಶ ತಿಪ್ಪನೂರ, ಶರಣಗೌಡ ಸಂಕನೂರ ಮತ್ತಿತರು ಇದ್ದರು.