29 ನೂತನ ಸಚಿವರು ಪ್ರಮಾಣ ವಚನ ಸ್ವೀಕಾರ

0
13

ಬೆಂಗಳೂರು: ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ರಾಜ್ಯ ಸಚಿವ ಸಂಪುಟದ 29 ನೂತನ ಸಚಿವರಿಗೆ ಬುಧವಾರ ಪ್ರಮಾಣವಚನ ಬೋಧಿಸಿದರು.

ರಾಜಭವನದ ಗಾಜಿನಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಟ್ಟು 29 ನೂತನ ಸಚಿವರಿಗೆ ಗೌರವಾನ್ವಿತ ರಾಜ್ಯಪಾಲರು ಅಧಿಕಾರ ಮತ್ತು ಗೌಪ್ಯತೆ ಪ್ರಮಾಣ ವಚನವನ್ನು ಬೋಧಿಸಿದರು.

Contact Your\'s Advertisement; 9902492681

ಶ್ರೀ ಗೋವಿಂದ ಕಾರಜೋಳ ,  ಕೆ ಎಸ್ ಈಶ್ವರಪ್ಪ , ಆರ್ ಅಶೋಕ್ , ಬಿ ಶ್ರೀರಾಮುಲು, , ವಿ ಸೋಮಣ್ಣ , ಶ್ರೀ ಉಮೇಶ್ ವಿಶ್ವನಾಥ್ ಕತ್ತಿ, ಎಸ್ ಅಂಗಾರ , ಜೆ ಸಿ ಮಾಧುಸ್ವಾಮಿ. , ಆರಗ ಜ್ಞಾನೇಂದ್ರ , ಡಾ ಅಶ್ವಥ್ ನಾರಾಯಣ್ ಸಿ ಎನ್ , ಶ್ರೀ ಸಿ ಸಿ ಪಾಟೀಲ್ , ಆನಂದ್ ಸಿಂಗ್ , ಕೋಟಾ ಶ್ರೀನಿವಾಸ್ ಪೂಜಾರಿ , ಪ್ರಭು ಚೌಹಾಣ್ , ಮುರುಗೇಶ್ ನಿರಾಣಿ , ಶಿವರಾಮ್ ಹೆಬ್ಬಾರ್ , ಎಸ್ ಟಿ ಸೋಮಶೇಕರ್, ಬಿ ಸಿ ಪಾಟೀಲ್ , ಬಿ ಎ ಬಸವರಾಜ್ ಬೈರತಿ , ಡಾ ಕೆ ಸುಧಾಕರ್ , ಕೆ ಗೋಪಾಲಯ್ಯ , ಶಶಿಕಲಾ ಜೊಲ್ಲೆ , ಎಂಟಿಬಿ ನಾಗರಾಜ್ , ಕೆ ಸಿ ನಾರಾಯಣಗೌಡ , ಬಿ ಸಿ ನಾಗೇಶ್ , ವಿ ಸುನೀಲ್ ಕುಮಾರ್, ಆಚಾರ್ ಹಾಲಪ್ಪ ಬಸಪ್ಪ , ಶಂಕರ್ ಪಾಟೀಲ್ ಮುನೇನಕೊಪ್ಪ , ಶ್ರೀ ಮುನಿರತ್ನ  ರವರು ಪ್ರಮಾಣವಚನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಮುಂತಾದ ಗಣ್ಯರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here