ಆಗಸ್ಟ್ 31 ರಿಂದ ದೂರದರ್ಶನ ಅಲ್ಪ ಪ್ರಸರಣಾ ಶಕ್ತಿ ಕೇಂದ್ರಗಳು ಪ್ರಸಾರ ಸಂಪೂರ್ಣವಾಗಿ ಸ್ಥಗಿತ

0
20

ಕಲಬುರಗಿ: ಪ್ರಸಾರ ಭಾರತಿ ಮಂಡಳಿಯ ದೂರದರ್ಶನ ಮಹಾ ನಿರ್ದೇಶನಾಲಯದ ನಿರ್ಧಾರದಂತೆ ಈ ಕೆಳಕಂಡ ದೂರದರ್ಶನ ಅಲ್ಪ ಪ್ರಸಾರಣ ಶಕ್ತಿ ಕೇಂದ್ರಗಳು 2021ರ ಆಗಸ್ಟ್ 31 ರಿಂದ ತಮ್ಮ ಪ್ರಸಾರಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಿವೆ. ವೀಕ್ಷಕರು ಇದನ್ನು ಗಮನಿಸಬೇಕೆಂದು ಕಲಬುರಗಿ ದೂರದರ್ಶನ ಕೇಂದ್ರದ ಮುಖ್ಯಸ್ಥರಾದ ಪಿ.ಕೆ. ಮುಜುಂದಾರ್ ಅವರು ತಿಳಿಸಿದ್ದಾರೆ.

ಬಸವಕಲ್ಯಾಣ: ಬೀದರ ಜಿಲ್ಲೆ (ಕರ್ನಾಟಕ) ಚಾನೆಲ್ ನಂ. 33, Frequency 567.25 MHz , ತಾಂಡೂರ: ವಿಕರಾಬಾದ ಜಿಲ್ಲೆ (ತೆಲಂಗಾಣ) ಚಾನೆಲ್ ನಂ. 28, Frequency 175.25 MHz , ಹಾಗೂ ಜಹಿರಾಬಾದ: ಸಂಗಾರೆಡ್ಡಿ ಜಿಲ್ಲೆ (ತೆಲಂಗಾಣ) ಚಾನೆಲ್ ನಂ. 05, Frequency 527.25 MHz .

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here