ಕಲಬುರಗಿ: ಬೆಂಗಳೂರಿನ ಆರ್ ಟಿ ನಗರದಲ್ಲಿರುವ ಮುಖ್ಯಮಂತ್ರಿಗಳ ನಿವಾಸದಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರನ್ನು ಬೇಟಿಯಾಗಿ ಹಡಪದ ಸಮಾಜದ ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿ ಪರಮಪೂಜ್ಯ ಅನ್ನಧಾನ ಭಾರತಿ ಅಪ್ಪಣ್ಣ ಮಹಾ ಸ್ವಾಮೀಜಿಗಳ ನೇತೃತ್ವದಲ್ಲಿ ಮತ್ತು ಸಮಾಜದ ಮುಖಂಡರ ನೇತೃತ್ವದಲ್ಲಿ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ನಾಗರಾಜ ಸರ್ಜಾಪೂರ, ಸಿದ್ದು ಮುಂಡಗೋಡ,ಹರೀಶ ಕ್ಷೌರದ, ಸಂತೋಷ ಬೆಳಗಾವಿ,ದೇವು ಮುಂಡರಗಿ,ಚಿದಾನಂದ ಬಸರಕೋಡ,ಇತರೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.