ಆಡಂಬರವಿಲ್ಲದೆ ಸರಳವಾಗಿ ಮನೆಯಲ್ಲೇ ಹಬ್ಬಗಳನ್ನು ಆಚರಿಸೋಣ: ಕಲ್ಲಾ

0
26

ಶಹಾಬಾದ : ಕಲಬುರಗಿ ತಾಲೂಕಿನ ಸುಕ್ಷೇತ್ರ ನಂದೂರ(ಕೆ) ಗ್ರಾಮದ ನಿರ್ವಿಕಲ್ಪ ಸಮಾಧಿಸ್ಥ ಶ್ರೀ ಗುರು ಕರಿಬಸವೇಶ್ವರ ದೇವಸ್ಥಾನದಲ್ಲಿ ಪ್ರತಿ ವ?ದಂತೆ ಈ ವ?ವೂ ಕೂಡಾ ಶ್ರಾವಣ ಸಾಧಕರು ಪ್ರತಿ ನಿತ್ಯ ಕರ್ತೃ ಗದ್ದುಗೆಗೆ ಎರಡು ಬಾರಿ ರುದ್ರಾಭಿಷೇಕ, ಪೂಜಾ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ನಾಗರಾಜ ಕಲ್ಲಾ, ನಮ್ಮ ಹಿಂದೂ ಸಂಪ್ರದಾಯದಲ್ಲಿ ಶ್ರಾವಣಮಾಸದ ಹಬ್ಬಗಳಿಗೆ ವಿಶಿ? ಪ್ರಾಶಸ್ತ್ಯವಿದೆ. ಒಂದು ಕಡೆ ಕರೋನ ರಾಕ್ಷಸನ ರಣಕೇಕೆ, ಮತ್ತೊಂದೆಡೆ ಹಬ್ಬಗಳು ಶುರುವಾಗಲಿವೆ. ಈ ಸಲ ಆಡಂಬರವಿಲ್ಲದೆ ತುಂಬಾ ಸರಳವಾಗಿ ಮನೆಯಲ್ಲೇ ಹಬ್ಬಗಳನ್ನು ಆಚರಿಸೋಣ ಎಂದರು.

Contact Your\'s Advertisement; 9902492681

ಗ್ರಾಮ ಪಂಚಾಯತ ಉಪಾಧ್ಯಕ್ಷೆ ರಮಾದೇವಿ ಕಲ್ಲಾ, ಸುನೀತಾ ಮಾಡಿವಾಳ, ಸಂಗೀತಾ, ಶಾಂತಮ್ಮ, ಗುರುದೇವಿ ಇಟಗಾ, ಬಸವಂತರಾಯ ಹೂಗಾರ, ಶರಣು ಕಲ್ಲಾ, ಶಂಕ್ರಯ್ಯ ಮಠಪತಿ,ಧೂಳಪ್ಪ ಹೂಗಾರ, ವಿರೇಶ ಸ್ಯಾಮಿ, ಶಿವಶರಣ ಮಡಿವಾಳ, ನಾಗಪ್ಪ ಮಡಿವಾಳ, ಜಗು ಮಾಡಿವಾಳ, ಈಶು ಮಾಡಿವಾಳ, ಮಲ್ಲಿಕಾರ್ಜುನ ಮುಗುಳನಾಗಾವಿ, ರಾಜು ಮಡಿವಾಳ, ನಾಗೇಶ ಸ್ವಾಮಿ, ಪಿಂಟೊ ಹೂಗಾರ, ಮಾಹಾಂತೇಶ ಕಲ್ಲಾ, ದರ್ಶನ ಕಲ್ಲಾ, ಮೊಹನ ಆಡೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here