ಕಲಬುರಗಿ: ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕಲ್ಬುರ್ಗಿ ಸಂಸ್ಥೆಯಿಂದ ದೀನದಯಾಳ ನಾಯ್ಡುರವರ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರೀಯ ಸದ್ಭಾವನ ದಿನಾಚರಣೆಯನ್ನಾಗಿ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಶಂಕರ ರಾವ, ಜಿಲ್ಲಾ ಆಯುಕ್ತ ಎಸ್ ಪಿ ಸುಳ್ಳದ, ಉಪನ್ಯಾಸಕರಾದ ಡಾ. ರೇಖಾ ಅಣ್ಣಿಗೇರಿ, ಡಾ. ಗೀತಾ ಪಾಟೀಲ್ ಡಾ. ಭೀಮಾಶಂಕರ ಕೊತಲೆ, ಸಂಸ್ಥೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನವೀರಯ್ಯ ಸ್ವಾಮಿ, ಪೀರಪ್ಪ, ಅಮರೀಶ ಕೋರಿ, ಸುಮಂಗಲ ಕೋರಿ, ಕುಮಾರಿ ಆಫ್ರೀನ, ಗುರುಲಿಂಗಯ್ಯ ಸ್ವಾಮಿ, ರಾಜು ರೀಗಲ ಟೇಲರ್ ಇದ್ದರು.