ಸುರಪುರ: ನಗರದ ಕರಾಟೆ ಮಾಸ್ಟರ್ ದೇವರಾಜ ದೊಡ್ಮನಿ (ಕರಾಟೆ ಮಾಸ್ಟರ್) ಬಳಿಯಲ್ಲಿ ನಿರಂತರ ಕರಾಟೆ ಅಭ್ಯಾಸ ಮಾಡಿದ್ದ ಪಟುಗಳಾದ ಮಲ್ಲಿಕಾರ್ಜುನ ಮಹಲ್ ರೋಜಾ,ರವಿ ವನದುರ್ಗ ಹಾಗು ಶಿವಲಿಂಗ ದೇವದುರ್ಗ ಇವರುಗಳು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದ ಪ್ರದರ್ಶನದಲ್ಲಿ ಮಾಸ್ಟರ್ ಆಫ್ ಕರಾಟೆ (ಬ್ಲ್ಯಾಕ್ ಬೆಲ್ಟ್) ಗೌರವ ಸ್ಥಾನ ಪಡೆದಿದ್ದಕ್ಕಾಗಿ ಮೂರು ಜನ ಕರಾಟೆ ಪಟುಗಳಿಗೆ ಸುರಪುರ ಕರಾಟೆ ಸಂಸ್ಥೆ ಮತ್ತು ರಾಮ್ಸೇನಾ ತಾಲೂಕು ಅಧ್ಯಕ್ಷ ಶರಣು ನಾಯಕ ಅವರು ಅಭಿನಂಧಿಸಿದ್ದಾರೆ.