ಗುಲ್ಬರ್ಗ ವಿವಿಯ ನಿಕಾಯ ಡೀನ ಡಾ.ವಿಟಿ ಕಾಂಬಳೆಗೆ ಸನ್ಮಾನ

0
12

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಡೀನರಾಗಿ ನೇಮಕ ಹೊಂದಿರುವ ಡಾ. ವಿ. ಟಿ. ಕಾಂಬಳೆ ಅವರಿಗೆ ರಾಸಾಯನ ಶಾಸ್ತ್ರ ವಿಭಾಗದ ಹಿರಿಯ ಸಂಶೋಧನಾ ವಿದ್ಯಾರ್ಥಿಗಳು ಸನ್ಮಾನಿಸಿದರು. ಹರೀಶ್ ಸಾಗರ, ಚಿತ್ರಶೇಖರ ಹಾಗರಗಿ, ಅಂಬರೀಷ್ ಯಾಕಾಪೂರ, ಸುಧಾಕರ ಬಬಲಾದ, ಡಾ. ರಾಜಕುಮಾರ ದಣ್ಣೂರ, ಸಂಜಯಕುಮಾರ ಐಹೊಳೆ, ಇತರರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here